ಆಗಸ್ಟ್ ೨೭ - ಆಗಸ್ಟ್ ತಿಂಗಳಿನ ೨೭ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೩೯ನೆ ದಿನ (ಅಧಿಕ ವರ್ಷದಲ್ಲಿ ೨೪೦ನೆ ದಿನ). ವರ್ಷ ಮುಗಿಯುವುದಕ್ಕೆ ಇನ್ನು ೧೨೬ ದಿನಗಳು ಇವೆ. ಈ ದಿನಾಂಕವು ಮಂಗಳವಾರ ಅಥವಾ ಬುಧವಾರದ(ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬದಲು ಆದಷ್ಟು ಸೋಮವಾರ, ಗುರುವಾರ ಅಥವಾ ಶನಿವಾರ ಬರುತ್ತದೆ(ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ). ಶುಕ್ರವಾರ ಅಥವಾ ಭಾನುವಾರ(೫೬ ಬಾರಿ) ಬರುವುದು ಬಹಳವೇ ಅಪರೂಪ. ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೨೦೧೩ – ಎರಡು ಧಾರ್ಮಿಕ ಸಮುದಾಯಗಳ ನಡುವೆ ದಂಗೆಗಳು ಮುಝಫ್ಫರ್‍ನಗರ್, ಉತ್ತರ ಪ್ರದೇಶ, ಭಾರತದಲ್ಲಿ ಆರಂಭಗೊಂಡವು. ೨೦೧೧ - ಹರಿಕೇನ್ ಐರೀನ್ ಯುನೈಟೆಡ್ ಸ್ಟೇಟ್ಸ್ ಪೂರ್ವ ಕರಾವಳಿಯ ಮೇಲೆ ದಾಳಿ ಮಾಡಿತು. 47 ಜನರನ್ನು ಕೊಂದು, ಅಂದಾಜು ೧೫.೬ ಮಿಲಿಯನ್ ಡಾಲರ್ಸ್ ಹಾನಿಯನ್ನು ಮಾಡಿತು. == ಜನನ == ೧೯೭೨ - ದಲೀಪ್ ಸಿಂಗ್ ರಾಣಾ(ದಿ ಗ್ರೇಟ್ ಕಾಲಿ), ವೃತ್ತಿಪರ ಕುಸ್ತಿಪಟು. ೧೯೮೪ - ಡೇವಿಡ್ ಬೆಂಟ್ಲೆ, ಇಂಗ್ಲೀಷ್ ಫುಟ್ಬಾಲ್ ಆಟಗಾರ. ೧೯೭೫ - ಬ್ಲೇಕ್ ಆಡಮ್ಸ್, ಅಮೆರಿಕನ್ ಗಾಲ್ಫ್ ಆಟಗಾರ. == ನಿಧನ == ೨೦೦೬ - ಹಿಂದಿ ಚಿತ್ರರಂಗದ ನಿರ್ದೇಶಕರಲ್ಲೊಬ್ಬರಾದ ಹೃಷಿಕೇಶ ಮುಖರ್ಜಿ == ರಜೆಗಳು/ಆಚರಣೆಗಳು == ಸ್ವಾತಂತ್ರ್ಯ ದಿನ (ಮೊಲ್ಡೊವಾ ಗಣರಾಜ್ಯ) ೧೯೯೧ ರಲ್ಲಿ ಯುಎಸೆಸರ್() ನಿಂದ ಮೊಲ್ಡೊವಾ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ಚಲನಚಿತ್ರ ಮತ್ತು ಚಲನಚಿತ್ರಗಳು ದಿನವೆಂದು ರಷ್ಯಾದಲ್ಲಿ ಆಚರಿಸುತ್ತಾರೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ